ಜೀವನದಲ್ಲಿ ನನ್ನದು ಅಂತ ಹೇಳಿಕೊಳ್ಳಲು ಏನಿದೆ ?
ಆಗ ನನಗೆ ತಟ್ಟನೆ ಹೊಳೆವುದೇ "ನನ್ನ ಮನೆ & ಫ್ರೆಂಡ್ಸ್ "
"ಮೈ ಹೋಂ " --->ಒಂದು ಪುಟ್ಟ ಊರಿನಲ್ಲಿ ಈರೊ ಚಿಕ್ಕ ಮನೆಯಲ್ಲಿ
ಗೆಳೆಯನಂತೆ ಕಾಣೋ "ಅಪ್ಪ" ಮುದ್ದಿಸೋ "ಅವ್ವ"
ಗೌರವಿಸೋ & ಸ್ನೇಹಿತ "ಅಣ್ಣ" ,ಜಗಳ ಕಾಯೋಕೆ ಪ್ರೀತಿಯ "ತಂಗಿ"
ಮತ್ತು ನನ್ನ ಮೆಚ್ಚಿನ ಅಕ್ಕನ ಕುಟುಂಬ (ಅಕ್ಕ ,ಮಾವ & ಮಕ್ಕಳು)
ಈದೆಲ್ಲದರ ಜೊತೆ ಗಿಫ್ಟ್ ಆಗಿ ಬಂದಿರೋ ಕೆಲವು ಸ್ನೇಹಿತರು .
ನನ್ನ ಈ ೨೪ ಇಯರ್ ಜೀವನದಲ್ಲಿ ನಾನು ಮನೆ ಬಿಟ್ಟು ಬೆಳದ್ದಿದೆ ಹೆಚ್ಚು !ಸುಮಾರು ೧೦ ಇಯರ್ ಇಂದ ಇನ್ನು ಮನೆಯಿಂದ ದೂರ ಬಾಳುವ ಈ ನನ್ನ ಜೀವನ ಕೆಲವು ಸಲ ಸಾಕು ಎನಿಸುತ್ತೆ !
ಆ ಸಮಯದಲ್ಲಿ ನನ್ನ ಕೆಲವು ಸ್ನೇಹಿತರು ,ಜೀವನದಲ್ಲಿ ಪರಿಚಯವಾದ ಕೆಲವು ಸುಮದುರ ಸಂಬಂದಗಳು
ತುಂಬೋ "ಉತ್ಸಾಹ "," ಪ್ರೇರಣೆ" "ದೈರ್ಯ" ಇಂದ ಎನ್ನನಾದರು ಸಾದಿಬಲ್ಲೆ ಅನ್ನೋ ಸ್ಫೂರ್ತಿ .
ಕೆಲವುಸಲ ಜೀವನದಲ್ಲಿ ನಡೆಯೋ ಕಹಿ ಘಟನೆಗಳು ಜೀವನದ ಒಳ್ಳೆಯ "ನಾನೇ ಕಲಿತ ಪಾಠಗಳು "
"ಕನಸುಗಳು ಹತ್ತಾರು",
"ಭಾವನೆಗಳು ನೂರಾರು ",
"ಚಿಂತೆಗಳು ಸಾವಿರಾರು",
"ಹೇಳೋಣ ಅಂದರೆ ಬೇಜಾರು",
"ಸ್ನೇಹಿತರು ಸುಮಾರು", "ನನ್ನ ನೆನೆಯುವರು ಹಲವರು"
"ಏನೇ ಇರಲಿ ನನ್ನ ಸ್ನೇಹಿತರೇ ನನ್ನ ಉಸಿರು" -ನಿಮ್ಮ ಸಹೃದಯಿ ಸ್ನೇಹಿತ
.ರಾಘು ಎ0.

6 comments:
"ನನ್ನದು" ಚಿಕ್ಕದಾಗಿದ್ದರೂ ಚೊಕ್ಕವಾಗಿದೆ ಗೆಳೆಯ.......
ಹೀಗೆ ಮುಂದುವರೆಯಲಿ.........
tanks ! for ur comment!
Nice one ...
nice one....
ya..nammavaru andre mane mandi and friends..:)
Nimmava,
Raaghu.
Thumba Chennagi bardiddeeya. Keep writing :)
Post a Comment