Thursday, March 7, 2013


ಪ್ರೀತಿ ಅಂದ್ರೆ ಇದೇನಾ ? 
ಪ್ರೀತಿ ಕುರುಡು ,ಮಾಯೆ ,ಜಾದು ,ಆಕರ್ಷಣೆ ಅನ್ತ್ತೆಲ್ಲ ಹೇಳ್ತಾರಲ್ಲ ಅದು ನಿಜಾನ ?

ಕೆಲವು ಬಾರಿ ಎಸ್ಟೋ ಸಾರಿ ಕೇವಲ ಹುಡುಗ ಹುಡುಗಿಯ ನಡುವೆ ನಡೆಯೋ ದೇಹ ಕ್ರಿಯೆಯನ್ನೇ ಪ್ರೀತಿ ಅಂತ ತಿಳಿಯೋ ಸಮಾಜದಲ್ಲಿ ನಾವು ಇದಿವಿ.
ಎಸ್ಟೋ ಸಲ ಆ ತಪ್ಪು ಕಲ್ಪನೆ ಇಂದ ನಿಜವಾದ ಪ್ರೀತಿಗೆ ಕಳಂಕವಗುತಿದೆ ಎನ್ನುವುದು ನನ್ನ ಬಾವನೆ .
ಪ್ರೀತಿ ಎಂಬ ಪದವನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ .

ನನ್ನರ್ತದಲ್ಲಿ ಪ್ರೀತಿ ಅಂದ್ರೆ ! 
  ಕೇವಲ ಹುಡುಗ -ಹುಡುಗಿ ನಡುವೆ ಮಾತ್ರವಲ್ಲ . ನಮಗಿಸ್ಟ್ವಾದವರ ಜೊತೆ ಯಾರೇ ಆಗಿರಲಿ ,ಗೆಳೆಯ -ಗೆಳತಿ ,ಅಪ್ಪ-ಅಮ್ಮ   ,ಅಕ್ಕ -ತಂಗಿ ,ಅಣ್ಣನ -ತಮ್ಮನ ಅಥವಾ ಇತರರ ನಡುವೆ ಹುಟ್ಟೋ ನಂಬಿಕೆ, ವಿಶ್ವಾಸ ,ಕಾಳಜಿ .

ನಿಜವಾದ      ಪ್ರೀತಿ ಯಾವತ್ತು ಕುರುಡಾಗಿರಲು ಸಾದ್ಯವಿಲ್ಲ . ಹಿಂಸೆ ,ದ್ವೇಷ ,ಕ್ರುರತ್ವ ,ಅಸೂಯೆ ಯನ್ನು ಅಳಿಸುವುದೇ ನಿಜವಾದ ಪ್ರೀತಿ .

ಪ್ರೇಮಿ ಏಂದ ಮಾತ್ರಕ್ಕೆ ಪ್ರೀತಿಸುವ ಹುಡುಗ -ಹುಡುಗಿ ಮಾತ್ರ ಎಂದಾಗ ಬೇಕಿಲ್ಲ ,ನಿಜವಾಗಲು ನಮ್ಮನು ಅರ್ಥ ಮಾಡಿಕೊಂಡು ಜೀವನದ ಹಾದಿಯಲ್ಲಿ ಬರುವ ಸುಮದುರ ಸಂಬಂದಗಳೇ ನಿಜವಾದ ಪ್ರೇಮಿ .

ನಿಮ್ಮಿಂದ ಸಾದ್ಯವಾದರೆ ಎಲ್ಲವನ್ನು ಪ್ರೀತಿಸಿ ! ಆದ್ರೆ ಯಾವತ್ತು ಯಾರನ್ನು ನೋಯಿಸಬೇಡಿ .
                                                                          ಇಂತಿ ನಿಮ್ಮವ .     ರಘು ಮಡಿವಾಳ :)
 

Saturday, March 27, 2010

ನನ್ನದು ?

ಜೀವನದಲ್ಲಿ ನನ್ನದು ಅಂತ ಹೇಳಿಕೊಳ್ಳಲು ಏನಿದೆ ?
ಆಗ ನನಗೆ ತಟ್ಟನೆ ಹೊಳೆವುದೇ "ನನ್ನ ಮನೆ & ಫ್ರೆಂಡ್ಸ್ "
"ಮೈ ಹೋಂ " --->ಒಂದು ಪುಟ್ಟ ಊರಿನಲ್ಲಿ ಈರೊ ಚಿಕ್ಕ ಮನೆಯಲ್ಲಿ
ಗೆಳೆಯನಂತೆ ಕಾಣೋ "ಅಪ್ಪ" ಮುದ್ದಿಸೋ "ಅವ್ವ"
ಗೌರವಿಸೋ & ಸ್ನೇಹಿತ "ಅಣ್ಣ" ,ಜಗಳ ಕಾಯೋಕೆ ಪ್ರೀತಿಯ "ತಂಗಿ"
ಮತ್ತು ನನ್ನ ಮೆಚ್ಚಿನ ಅಕ್ಕನ ಕುಟುಂಬ (ಅಕ್ಕ ,ಮಾವ & ಮಕ್ಕಳು)

ಈದೆಲ್ಲದರ ಜೊತೆ ಗಿಫ್ಟ್ ಆಗಿ ಬಂದಿರೋ ಕೆಲವು ಸ್ನೇಹಿತರು .
ನನ್ನ ಈ ೨೪ ಇಯರ್ ಜೀವನದಲ್ಲಿ ನಾನು ಮನೆ ಬಿಟ್ಟು ಬೆಳದ್ದಿದೆ ಹೆಚ್ಚು !ಸುಮಾರು ೧೦ ಇಯರ್ ಇಂದ ಇನ್ನು ಮನೆಯಿಂದ ದೂರ ಬಾಳುವ ಈ ನನ್ನ ಜೀವನ ಕೆಲವು ಸಲ ಸಾಕು ಎನಿಸುತ್ತೆ !
ಆ ಸಮಯದಲ್ಲಿ ನನ್ನ ಕೆಲವು ಸ್ನೇಹಿತರು ,ಜೀವನದಲ್ಲಿ ಪರಿಚಯವಾದ ಕೆಲವು ಸುಮದುರ ಸಂಬಂದಗಳು
ತುಂಬೋ "ಉತ್ಸಾಹ "," ಪ್ರೇರಣೆ" "ದೈರ್ಯ" ಇಂದ ಎನ್ನನಾದರು ಸಾದಿಬಲ್ಲೆ ಅನ್ನೋ ಸ್ಫೂರ್ತಿ .
ಕೆಲವುಸಲ ಜೀವನದಲ್ಲಿ ನಡೆಯೋ ಕಹಿ ಘಟನೆಗಳು ಜೀವನದ ಒಳ್ಳೆಯ "ನಾನೇ ಕಲಿತ ಪಾಠಗಳು "
"ಕನಸುಗಳು ಹತ್ತಾರು",
"ಭಾವನೆಗಳು ನೂರಾರು ",
"ಚಿಂತೆಗಳು ಸಾವಿರಾರು",
"ಹೇಳೋಣ ಅಂದರೆ ಬೇಜಾರು",
"ಸ್ನೇಹಿತರು ಸುಮಾರು", "ನನ್ನ ನೆನೆಯುವರು ಹಲವರು"
"ಏನೇ ಇರಲಿ ನನ್ನ ಸ್ನೇಹಿತರೇ ನನ್ನ ಉಸಿರು" -ನಿಮ್ಮ ಸಹೃದಯಿ ಸ್ನೇಹಿತ
.ರಾಘು ಎ0.



Thursday, March 25, 2010

ನನ್ನ ಜೀವನ ..

ನಾನು ಕವಿಯಲ್ಲ ...

ಕಾದಂಬರಿಕಾರನಲ್ಲ .....


ಆದರೂ ಎನ್ನನಾದರು ಹೊಸತನ್ನು ಬರೆಯುವ ತವಕ ...:)


Monday, May 25, 2009

what the frindship?????????????


“love makes life beautiful...”
then what about "friendship" ???
you really need to answer to this friend.
"I can live without a lover...
but I can’t live for a min without the friends and friendship."
" I can give many example of great personality those who live greatly and achieved many in third life without a LOVER best one is "Swamy Vivekanda".
but we won't get any example who spend the life without a friends.........."
so turn your love & life time to "FAMILY and FRIENDS" keep loving all...."
"FRIDZ FOREVER... :):):):):):)


Sunday, May 24, 2009

ಜೀವನ ..........!!!!!!!!!!!!


ಜೀವನ? " ಏಳು ಬಿಳುಗಳ ಸಮ್ಮಿಲನ ."

ಗೆಳೆತನ ? " ಮನಸ್ಸಿನ ಭಾವನೆಗಳ ಸಂಚಲನ ."

ಪ್ರೀತಿ ? " ಎರಡು ಮನಸುಗಳ ತುಡಿತ ."
ಈ ಮೂರು ಸಂಭಂದಗಳ ನಡುವೆ ನಮ್ಮೆಲರ "ಬಂದನ"
ಬಂದನವು ಸಿಹಿಯಗಿರಲೆಂದು ಹಾರೈಸುವ ಇಂತಿ ನಿನ್ನ ನಲ್ಮೆಯ ಗೆಳೆಯ . "ರಘು"